ಇತ್ತೀಚೆಗೆ ವೀರಕಂಬ ಗ್ರಾಮದ ಗಣೇಶ್ ಕೋಡಿ ಎಂಬಲ್ಲಿ ಬೆಂಕಿ ದುರಂತದಿಂದ ಸಂಪೂರ್ಣವಾಗಿ ಮನೆ, ಸೊತ್ತುಗಳನ್ನು ಕಳೆದುಕೊಂಡ ಬಡ ಕುಟುಂಬದ ರಾಜೇಶ್ವರಿ ಮತ್ತು ಮಕ್ಕಳಿಬ್ಬರ ಸಂಕಷ್ಟಕ್ಕೆ ವಿಟ್ಲ ಠಾಣಾ ಪೊಲೀಸರು ನೆರವು ನೀಡುವ ಮೂಲಕ ಸ್ಪಂದಿಸಿದ್ದಾರೆ. ಅದೇ ರೀತಿ ಭಾರತ ಕೃಷಿ ಅಭಿವೃದ್ಧಿ ಸಂಸ್ಥೆ ನಿಯಮಿತ, ಕರ್ನಾಟಕ ರಾಜ್ಯ ದಕ್ಷಿಣ ಕೇಂದ್ರ ಕಚೇರಿ ವಿಟ್ಲ. ಕೃಷಿ ಕಾರ್ಮಿಕ ರೈತ ಯೋಜನೆಯ ವತಿಯಿಂದ ಸಹಾಯಧನ ನೀಡುವ ಮೂಲಕ ರಾಜೇಶ್ವರಿ ಅವರ ಸಂಕಷ್ಟದಲ್ಲಿ ಸಂಸ್ಥೆಯೊಂದು ಭಾಗಿಯಾಗಿದೆ. ಬೆಂಕಿ ದುರಂತ ಸಂಭವಿಸಿದ ಎರಡು … Continue reading ವಿಟ್ಲ ಪೊಲೀಸರ ಸಹಾಯಹಸ್ತ ;ಬೆಂಕಿ ದುರಂತದಿಂದ ಮನೆ ಭಸ್ಮವಾಗಿ ಬೀದಿಗೆ ಬಿದ್ದ ಬಡ ಕುಟುಂಬದ ಸಂಕಷ್ಟಕ್ಕೆ ಹೃದಯವಂತರ ಸ್ಪಂದನೆ..ವೀರಕಂಬ ಗ್ರಾಮದ ಗಣೇಶ್ ಕೋಡಿ ರಾಜೇಶ್ವರಿಗೆ ನೆರವು
Copy and paste this URL into your WordPress site to embed
Copy and paste this code into your site to embed