ವೈದ್ಯರೊಬ್ಬರ ರಕ್ತ ಪರೀಕ್ಷಾ ವರದಿಯಲ್ಲೇ ಗೋಲ್ಮಾಲ್..ವಿಟ್ಲದ ರಕ್ಷಾ ಕ್ಲಿನಿಕ್ & ಲ್ಯಾಬೋರೇಟರಿ ಎಡವಟ್ಟು..ಕಾನೂನು ಹೋರಾಟಕ್ಕೆ ಪೊಲೀಸ್ ಠಾಣೆ ಮೆಟ್ಟಿಲೇರಿದ ವೈದ್ಯರು..

ವಿಟ್ಲ-ಪುತ್ತೂರು ರಸ್ತೆಯ ಚಂದಳಿಕೆ ಬಳಿಯಲ್ಲಿರುವ ರಕ್ಷಾ ಕ್ಲಿನಿಕ್ & ಲ್ಯಾಬೋರೇಟರಿಗೆ ಫೆ.15ರಂದು ಬೆಳಗ್ಗೆ 11ಗಂಟೆ ಸುಮಾರಿಗೆ ಡಾ.ಶರತ್ ಬಂದಿದ್ದರು. ರಕ್ತದ ಮಾದರಿ ಪಡೆದ ರಕ್ಷಾ ಕ್ಲಿನಿಕ್ & ಲ್ಯಾಬೋರೇಟರಿ ಸಿಬ್ಬಂದಿಗಳು ಕೆಲ ಕ್ಷಣಗಳ ಬಳಿಕ ಡಾ.ಶರತ್ ಶೆಟ್ಟಿಯವರ ವಾಟ್ಸಾಪ್ ಗೆ ರಕ್ತ ಪರೀಕ್ಷೆಯ ವರದಿ ಕಳುಹಿಸಿದ್ದಾರೆ. ವರದಿಯಲ್ಲಿ ರಕ್ತದಲ್ಲಿನ ಪ್ಲೇಟ್ಲೆಟ್ ಸಂಖ್ಯೆ ಕೇವಲ 18,000ಎಂದು ದಾಖಲಾಗಿದೆ.ಸ್ವತಃ ವೈದ್ಯರಾಗಿದ್ದಾರೂ ಡಾ.ಶರತ್ ಅವರು ರಕ್ತ ಪರೀಕ್ಷಾ ವರದಿಯಿಂದ ಬೆಚ್ಚಿ ಬಿದ್ದಿದ್ದಾರೆ. ತಕ್ಷಣವೇ ವಿಟ್ಲದಲ್ಲಿರುವ ಧನ್ವಂತರಿ ಕ್ಲಿನಿಕಲ್ ಲ್ಯಾಬೋರೇಟರಿಗೆ ತೆರಳಿ ರಕ್ತ … Continue reading ವೈದ್ಯರೊಬ್ಬರ ರಕ್ತ ಪರೀಕ್ಷಾ ವರದಿಯಲ್ಲೇ ಗೋಲ್ಮಾಲ್..ವಿಟ್ಲದ ರಕ್ಷಾ ಕ್ಲಿನಿಕ್ & ಲ್ಯಾಬೋರೇಟರಿ ಎಡವಟ್ಟು..ಕಾನೂನು ಹೋರಾಟಕ್ಕೆ ಪೊಲೀಸ್ ಠಾಣೆ ಮೆಟ್ಟಿಲೇರಿದ ವೈದ್ಯರು..