ಬಡ ಮಹಿಳೆಯ ಕಣ್ಣೀರಿಗೆ ಸಹಾಯ ಹಸ್ತ ಚಾಚಿದ ಹೃದಯವಂತ ಇನ್ಸ್ಪೆಕ್ಟರ್ ಪ್ರಕಾಶ್ ದೇವಾಡಿಗ; ಬೆಂಕಿ ದುರಂತದಿಂದ ಸರ್ವಸ್ವವನ್ನೂ ಕಳೆದುಕೊಂಡು ಬೀದಿಗೆ ಬಿದ್ದ ಬಡ ಕುಟುಂಬಕ್ಕೆ ಸ್ಪಂದಿಸಿದ ವಿಟ್ಲ ಪೊಲೀಸರು

ಅದೆಷ್ಟೋ ದಾನಿಗಳು, ಜನಪ್ರತಿನಿಧಿಗಳು, ಸಮಾಜಸೇವಕರು ನೊಂದವರ, ಶೋಷಿತರ ಬದುಕಿನ ಕತ್ತಲೆಗೆ ದಾರಿದೀಪವಾಗಿ ಬಂದು ಅವರ ಸಂಕಷ್ಟಕ್ಕೆ ಸಹಾಯಹಸ್ತ ನೀಡುವುದನ್ನು ನೋಡುತ್ತೇವೆ. ಹಾಗೆಂದು ಯಾವುದೇ ಅಧಿಕಾರಿಗಳು ಯಾವ ಸಂಕಷ್ಟಗಳಿಗೂ ಸಹಾಯ ನೀಡುವುದು, ಅವರ ಶೋಚನೀಯ ಸ್ಥಿತಿಗೆ ಮರುಕ ಪಡುವುದು ಬಹಳ ವಿರಳ. ಆದರೆ ಇಲ್ಲೊಬ್ಬ ಅಧಿಕಾರಿ ಅದರಲ್ಲೂ ಪೊಲೀಸ್‌ ಅಧಿಕಾರಿ ಬೆಂಕಿ ದುರಂತದಿಂದ ಸರ್ವಸ್ವವನ್ನೂ ಕಳೆದುಕೊಂಡು ಅಸಹಾಯಕ ಸ್ಥಿತಿಯಲ್ಲಿದ್ದ ಮಹಿಳೆಯೊಬ್ಬರ ಸಂಕಷ್ಟವನ್ನು ನೋಡಿ ವೈಯಕ್ತಿಕ ನೆಲೆಯಲ್ಲಿ ಸಹಾಯಹಸ್ತ ನೀಡುವ ಮೂಲಕ ಬಡಕುಟುಂಬದ ಸಂಕಷ್ಟದಲ್ಲಿ ಭಾಗಿಯಾದ ಒಂದು ಮಾದರಿ ಹೃದಯವಂತಿಕೆ … Continue reading ಬಡ ಮಹಿಳೆಯ ಕಣ್ಣೀರಿಗೆ ಸಹಾಯ ಹಸ್ತ ಚಾಚಿದ ಹೃದಯವಂತ ಇನ್ಸ್ಪೆಕ್ಟರ್ ಪ್ರಕಾಶ್ ದೇವಾಡಿಗ; ಬೆಂಕಿ ದುರಂತದಿಂದ ಸರ್ವಸ್ವವನ್ನೂ ಕಳೆದುಕೊಂಡು ಬೀದಿಗೆ ಬಿದ್ದ ಬಡ ಕುಟುಂಬಕ್ಕೆ ಸ್ಪಂದಿಸಿದ ವಿಟ್ಲ ಪೊಲೀಸರು