ಕೊಳ್ನಾಡು ಗ್ರಾಮದ ಮಂಕುಡೆ ಸರ್ಕಾರಿ ಶಾಲೆಯಲ್ಲಿ ದುಷ್ಕೃತ್ಯ..ಕೊಠಡಿಯ ಬಾಗಿಲು ಮುರಿದು ಸ್ಫೋಟ್ಸ್ ಐಟಂ ಕಳ್ಳತನ, ತರಕಾರಿ ಗಿಡಗಳ ನಾಶಗೈದು ಅಟ್ಟಹಾಸ..ವಿಟ್ಲ ಠಾಣಾ ಪೊಲೀಸರಿಂದ ತನಿಖೆ..

ಬಂಟ್ವಾಳ ತಾಲೂಕು ಕೊಳ್ನಾಡು ಗ್ರಾಮದ ದ.ಕ.ಜಿ.ಪಂ.ಮಂಕುಡೆ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ದಾಂಧಲೆ ನಡೆಸಿ ತರಕಾರಿ ಗಿಡಗಳ ನಾಶಗೈದು ದುಷ್ಕರ್ಮಿಗಳು ಅಟ್ಟಹಾಸ ಮೆರೆದಿದ್ದಾರೆ. ಸೋಮವಾರ ಬೆಳಗ್ಗೆ ವಿದ್ಯಾರ್ಥಿಗಳು ಹಾಗೂ ಶಿಕ್ಷಕರು ಶಾಲೆಗೆ ಬಂದಾಗ ದುಷ್ಕರ್ಮಿಗಳ ಅನಾಗರಿಕ ಕೃತ್ಯ ಬೆಳಕಿಗೆ ಬಂದಿದೆ. ಶಾಲಾ ಮೈದಾನದಲ್ಲಿ ರಜಾದಿನಗಳಲ್ಲಿ ಆಟವಾಡಲು ಇತರ ವಿದ್ಯಾರ್ಥಿಗಳು ಬರುತ್ತಿದ್ದಾರೆ. ಶನಿವಾರ ಸಂಜೆ ಸ್ಥಳೀಯ ನಿವೃತ್ತ ಶಿಕ್ಷಕರೊಬ್ಬರು ಮೈದಾನಕ್ಕೆ ಬಂದಿದ್ದ ವಿದ್ಯಾರ್ಥಿಗಳ ಬಳಿ ಹೂ-ಗಿಡಗಳಿಗೆ ತೊಂದರೆ ನೀಡದಂತೆ ಬುದ್ಧಿಮಾತು ಹೇಳಿದಾಗ ಇದೇನು ನಿನ್ನ ಜಾಗವೇ ಎಂದು ಏರು ಧ್ವನಿಯಲ್ಲಿ … Continue reading ಕೊಳ್ನಾಡು ಗ್ರಾಮದ ಮಂಕುಡೆ ಸರ್ಕಾರಿ ಶಾಲೆಯಲ್ಲಿ ದುಷ್ಕೃತ್ಯ..ಕೊಠಡಿಯ ಬಾಗಿಲು ಮುರಿದು ಸ್ಫೋಟ್ಸ್ ಐಟಂ ಕಳ್ಳತನ, ತರಕಾರಿ ಗಿಡಗಳ ನಾಶಗೈದು ಅಟ್ಟಹಾಸ..ವಿಟ್ಲ ಠಾಣಾ ಪೊಲೀಸರಿಂದ ತನಿಖೆ..