ಹೋಂಡಾ ಡಿಯೋಗೆ ಡಿಕ್ಕಿ ಹೊಡೆದು ಪರಾರಿಯಾದ ಮಾರುತಿ ವ್ಯಾನ್..ಮಹಿಳಾ ಸವಾರೆಯರು ರಸ್ತೆಯಲ್ಲಿ ಬಿದ್ದಿದ್ದರೂ ಕಾಲ್ಕಿತ್ತ ನಿರ್ದಯಿ ವ್ಯಾನ್ ಚಾಲಕ.

ಸಾಲೆತ್ತೂರು-ವಿಟ್ಲ ರಸ್ತೆಯ ಕಡಂಬು ಎಂಬಲ್ಲಿ ವಿಟ್ಲದ ಕಡೆಗೆ ಹೋಗುತ್ತಿದ್ದ ಹೋಂಡಾ ಡಿಯೋ ದ್ವಿಚಕ್ರ ವಾಹನಕ್ಕೆ ಅದೇ ರಸ್ತೆಯಲ್ಲಿ ಹಿಂದಿನಿಂದ ಬಂದ ಮಾರುತಿ ವ್ಯಾನ್ ವಾಹನ ಡಿಕ್ಕಿ ಹೊಡೆದು ಪರಾರಿಯಾಗಿದೆ. ಅಪಘಾತದ ತೀವ್ರತೆಗೆ ಡಿಯೋ ವಾಹನ ಸವಾರೆ ಅಳಿಕೆ ನಿವಾಸಿ ಜೆಸಿಂತಾ ಡಿಸೋಜಾ(31), ಸಹ ಸವಾರೆ ಪೆರುವಾಯಿ ನಿವಾಸಿ ರೇಷ್ಮಾ ಡಿಸೋಜಾ(30) ಎಂಬಿಬ್ಬರು ರಸ್ತೆಗೆಸೆಯಲ್ಪಟ್ಟು ಗಂಭೀರವಾಗಿ ಗಾಯಗೊಂಡಿದ್ದಾರೆ. ಹೋಂಡಾ ಡಿಯೋಗೆ ಡಿಕ್ಕಿ ಹೊಡೆದು ಪರಾರಿಯಾಗುತ್ತಿರುವ ಮಾರುತಿ ವ್ಯಾನ್ ಸಿಸಿ ಕ್ಯಾಮಾರದಲ್ಲಿ ಸೆರೆಯಾದ ದೃಶ್ಯ ಮಹಿಳೆಯರಿಬ್ಬರು ರಕ್ತದ ಮಡುವಿನಲ್ಲಿ ಒದ್ದಾಡುತ್ತಿದ್ದರೂ … Continue reading ಹೋಂಡಾ ಡಿಯೋಗೆ ಡಿಕ್ಕಿ ಹೊಡೆದು ಪರಾರಿಯಾದ ಮಾರುತಿ ವ್ಯಾನ್..ಮಹಿಳಾ ಸವಾರೆಯರು ರಸ್ತೆಯಲ್ಲಿ ಬಿದ್ದಿದ್ದರೂ ಕಾಲ್ಕಿತ್ತ ನಿರ್ದಯಿ ವ್ಯಾನ್ ಚಾಲಕ.