ಮಾದಕ ವಸ್ತು ವ್ಯಸನಿ ತಂದೆಯೊಬ್ಬ ತನ್ನ ಪುತ್ರಿಯನ್ನೇ ಚೂರಿಯಿಂದ ಇರಿದು ಹತ್ಯೆಗೈದ ಭೀಭತ್ಸ ಘಟನೆಯೊಂದು ಮಂಜೇಶ್ವರದಲ್ಲಿ ನಡೆದಿದೆ. ಕುಂಜತ್ತೂರು ಸಮೀಪದ ತೂಮಿನಾಡು ಹಿಲ್ ಟಾಪ್ ನಗರದ ನಿವಾಸಿ ಉಮ್ಮರ್ ಫಾರೂಕ್ ತನ್ನ ಪುತ್ರಿ ಮರಿಯಮತ್ ಜುಮೈರಾ(18)ಎಂಬಾಕೆಯ ಪಾಲಿಗೆ ಯಮದೂತನಾಗಿ ಬಂದಿದ್ದಾನೆ. ಇಂದು ಸಂಜೆ ಕ್ಷುಲ್ಲಕ ವಿಚಾರಕ್ಕಾಗಿ ಪತ್ನಿ, ಪುತ್ರಿ ಜೊತೆ ಜಗಳ ಕೆರೆದಿದ್ದ ಉಮ್ಮರ್ ಫಾರೂಕ್ ಪುತ್ರಿಯ ಮೇಲೆ ಏಕಾಏಕಿ ಚೂರಿಯಿಂದ ಇರಿದು ಹತ್ಯೆಗೈದಿದ್ದಾನೆ. ತಡೆಯಲು ಬಂದ ಪತ್ನಿಯ ಮೇಲೂ ನರರಾಕ್ಷಸ ದಾಳಿಗೆ ಮುಂದಾಗುತ್ತಿದ್ದಂತೆ ಪಕ್ಕದ ಕೋಣೆಗೆ … Continue reading ಮಂಜೇಶ್ವರ ಕುಂಜತ್ತೂರಿನಲ್ಲಿ ತಂದೆಯಿಂದಲೇ ಮಗಳ ಬರ್ಬರ ಹತ್ಯೆ; ತೂಮಿನಾಡು ಹಿಲ್ ಟಾಪ್ ನಗರದಲ್ಲಿ ಗಾಂಜಾ ವ್ಯಸನಿಯ ರಾಕ್ಷಸೀ ಕೃತ್ಯ..
Copy and paste this URL into your WordPress site to embed
Copy and paste this code into your site to embed