ಮಂಗಳೂರು ಕಮಿಷನರ್ ಮತ್ತು ಜಿಲ್ಲಾ ಎಸ್ಪಿಯವರು ಅಧಿಕಾರ ಪಡೆದ ಒಂದು ವಾರದಲ್ಲೇ ದಕ್ಷಿಣ ಕನ್ನಡ ಜಿಲ್ಲೆಯಾದ್ಯಂತ ಯಾರ ಮುಲಾಜಿಲ್ಲದೇ ದರ್ಬಾರ್ ನಡೆಸಿ ಅಮಾಯಕರ ಮೇಲೆ ಅಟ್ಟಹಾಸಗೈಯುತ್ತಿದ್ದ ಪುಂಡು-ಪೋಕರಿಗಳು ಬಿಲದೊಳಗೆ ಸೇರಿ ಬಾಲ ಮಡಚಿ ತೆಪ್ಪಗಾಗಿದ್ದರು.ಆದರೆ ವಿಟ್ಲ ಠಾಣಾ ವ್ಯಾಪ್ತಿಯಲ್ಲಿ ಅಮಾಯಕ ಆಟೋ ಚಾಲಕನ ಮೇಲೆ ಶನಿವಾರ ರಾತ್ರಿ ಹಲ್ಲೆ ನಡೆಸಿ ಮೊಬೈಲ್ ಎಗರಿಸುವ ಮೂಲಕ ಮತ್ತೆ ಸಮಾಜ ಘಾತುಕರು ಬಾಲ ಬಿಚ್ಚಿದ್ದಾರೆ.ವಿಟ್ಲದ ಆಟೋ ಚಾಲಕ ಪರ್ಲಾರ್ ಇಸುಬು@ಯೂಸುಪ್ ಎಂಬವರು ಶನಿವಾರ ರಾತ್ರಿ ಏಳೂವರೆ ಸುಮಾರಿಗೆ ಮಹಿಳೆಯೊಬ್ಬರನ್ನು ಮನೆಗೆ … Continue reading ರಾತ್ರಿ ಹೊತ್ತು ಮಹಿಳೆಯ ಮನೆಗೆ ಬಿಟ್ಟು ಹಿಂತಿರುಗುತ್ತಿದ್ದ ಆಟೋ ಚಾಲಕನ ಮೇಲೆ ಮನಬಂದಂತೆ ಹಲ್ಲೆ ನಡೆಸಿ ಮೊಬೈಲ್ ಎಗರಿಸಿದ ದೂರ್ತರು.. ವಿಟ್ಲದಲ್ಲಿ ಮತ್ತೆ ಬಾಲ ಬಿಚ್ಚಿದ ಕಾಮಾಲೆ ಕಣ್ಣಿನ ಸಮಾಜ ಘಾತುಕರು.
Copy and paste this URL into your WordPress site to embed
Copy and paste this code into your site to embed