ವಿಟ್ಲ ಜಾತ್ರೆಯ ಸಂತೆ ಮಳಿಗೆಗಳ ಗೋಲ್‌ಮಾಲ್ ಬೆಳಕಿಗೆ… ಇದು ಪಂಚಲಿಂಗೇಶ್ವರನ ಮಹಿಮೆ

ವಿಟ್ಲ : ಇಲ್ಲಿನ ಇತಿಹಾಸ ಪ್ರಸಿದ್ಧ ಶ್ರೀ ಪಂಚಲಿಂಗೇಶ್ವರ ದೇವರ ಜಾತ್ರೆಯಲ್ಲಿ ಸಂತೆ ವ್ಯಾಪಾರದ ಗುತ್ತಿಗೆ ಪಡೆದ ವ್ಯಕ್ತಿಯೋರ್ವ ಸಂತೆ ವ್ಯಾಪಾರಸ್ಥರಿಂದ ಬೇಕಾಬಿಟ್ಟಿ ಬಾಡಿಗೆ ಕಿತ್ತುಕೊಂಡು ಪಂಚಾಯತ್‌ ಅಧ್ಯಕ್ಷರಿಗೆ ಸನ್ಮಾನ ಮಾಡಿ ಕೈತೊಳೆದುಕೊಂಡ ಪ್ರಕರಣ ಇದೀಗ ಬೆಳಕಿಗೆ ಬಂದಿದ್ದು, ನ್ಯಾಯಕ್ಕಾಗಿ ಬಡ ವ್ಯಾಪಾರಸ್ಥರು ಪಂಚಾಯತಿನ ಮೆಟ್ಟಿಲೇರಿದ್ದಾರೆ.ಸಂತೆ ವ್ಯಾಪಾರದಲ್ಲಿ ಮಿತಿಮೀರಿದ ಬ್ರೋಕರ್‌ಗಳ ಹಾವಳಿಯಿಂದ ಬಡ ವ್ಯಾಪಾರಸ್ಥರಿಗೆ ನಿರಂತರವಾಗಿ ಆಗುತ್ತಿರುವ ಅನ್ಯಾಯದ ವಿರುದ್ಧ ಗಟ್ಟಿ ಧ್ವನಿ ಎತ್ತುತ್ತಿದ್ದ ಮಹೇಶ್‌ದಾಸ್ ಎಂಬಾತನೇ ಇದೀಗ ವಿಟ್ಲ ಜಾತ್ರೆಯ ಸಂತೆ ಮಳಿಗೆಗಳ ಗುತ್ತಿಗೆಯನ್ನು ವಹಿಸಿಕೊಂಡು … Continue reading ವಿಟ್ಲ ಜಾತ್ರೆಯ ಸಂತೆ ಮಳಿಗೆಗಳ ಗೋಲ್‌ಮಾಲ್ ಬೆಳಕಿಗೆ… ಇದು ಪಂಚಲಿಂಗೇಶ್ವರನ ಮಹಿಮೆ