ಕುಟುಂಬ ಕಲಹಕ್ಕೆ ಬಲಿಯಾದ ಬಾಲಕ ರಾಮಕುಂಜ ಚೂರಿ ಇರಿತ, ಗುಂಡೇಟು ಪ್ರಕರಣ ; ಹೊಸ ತಿರುವು

ಕಡಬ: ರಾಮಕುಂಜ ಗ್ರಾಮದ ಪಾದೆ ಎಂಬಲ್ಲಿ ತಂದೆ ಚೂರಿ ಇರಿತಕ್ಕೆ ಒಳಗಾದ ಸ್ಥಿತಿಯಲ್ಲಿ ಹಾಗೂ ಅವರ ಅಪ್ರಾಪ್ತ ಪುತ್ರ ಕೋವಿಯ ಗುಂಡೇಟಿನಿoದ ಸಾವನ್ನಪಿದ ಸ್ಥಿತಿಯಲ್ಲಿ ಶನಿವಾರ ಸಂಜೆ ಪತ್ತೆಯಾಗಿದ್ದು, ಪ್ರಕರಣ ಹೊಸ ತಿರುವನ್ನು ಪಡೆದುಕೊಂಡಿದೆ.ಮೇಲ್ನೋಟಕ್ಕೆ ಆಸ್ತಿ ವಿವಾದದ ಹಿನ್ನೆಲೆಯಲ್ಲಿ ಘಟನೆ ನಡೆದಿದೆ ಎನ್ನಲಾಗಿದ್ದು, ಪತಿಯೇ ಮಗನ ಕೊಲೆ ಮಾಡಿದ್ದಾನೆಂದು ಮೋಕ್ಷಿತ್ ಅವರ ತಾಯಿ ಜಯಶ್ರೀ ಪೊಲೀಸರಿಗೆ ನೀಡಿರುವ ದೂರಿನಲ್ಲಿ ಆರೋಪಿಸಿದ್ದಾರೆ. ಮೋಕ್ಷಿತ್ (17) ಮೃತಪಟ್ಟ ಬಾಲಕ. ಮೂಲತಃ ಕಾಸರಗೋಡು ಮೂಲದ ನಿವಾಸಿಯಾಗಿರುವ ವಸಂತ ಅಮೀನ್ (50) ರಾಮಕುಂಜ … Continue reading ಕುಟುಂಬ ಕಲಹಕ್ಕೆ ಬಲಿಯಾದ ಬಾಲಕ ರಾಮಕುಂಜ ಚೂರಿ ಇರಿತ, ಗುಂಡೇಟು ಪ್ರಕರಣ ; ಹೊಸ ತಿರುವು