ಚೂರಿಯಿಂದ ಇರಿದು ಪುತ್ರನಿಂದ ತಂದೆಯ ಕೊಲೆಯತ್ನ..ಬಂದೂಕಿನಿಂದ ಗುಂಡು ಹಾರಿಸಿಕೊಂಡು ಸಾವಿಗೆ ಶರಣಾದ ಬಾಲಕ..ಕಡಬ ಠಾಣಾ ವ್ಯಾಪ್ತಿಯ ರಾಮಕುಂಜ ಬಳಿ ಭೀಕರ ಘಟನೆ.

ಕಡಬ : ತಂದೆಗೆ ಚೂರಿಯಿಂದ ಇರಿದು ಕೊಲೆಗೆ ಯತ್ನಿಸಿದ ಬಳಿಕ ಕೋವಿಯಿಂದ ಗುಂಡು ಹಾರಿಸಿಕೊಂಡು ಆತ್ಮಹತ್ಯೆ ಮಾಡಿಕೊಂಡ ಘಟನೆ ಕಡಬ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ. ಕಡಬ ಠಾಣಾ ವ್ಯಾಪ್ತಿಯ ರಾಮಕುಂಜ ಗ್ರಾಮದ ಪಾದೆ ಎಂಬಲ್ಲಿ ಶನಿವಾರ ಸಂಜೆ ನಡೆದಿದೆ. ರಾಮಕುಂಜ ಗ್ರಾಮದ ಪಾದೆ ನಿವಾಸಿ ವಸಂತ ಅಮೀನ್ ಎಂಬವರ ಪುತ್ರ ಮೋಕ್ಷ ಗುಂಡು ಹಾರಿಸಿಕೊಂಡು ಸಾವಿಗೆ ಶರಣಾದ ಬಾಲಕ.. ಶನಿವಾರ ಸಂಜೆ ತಂದೆ ವಸಂತ ಅಮೀನ್ ಮತ್ತು ಪುತ್ರ ಮೋಕ್ಷ ಪರಸ್ಪರ ಜಗಳ ಮಾಡಿದ್ದು ಮುಂದುವರಿದ ಭಾಗವಾಗಿ … Continue reading ಚೂರಿಯಿಂದ ಇರಿದು ಪುತ್ರನಿಂದ ತಂದೆಯ ಕೊಲೆಯತ್ನ..ಬಂದೂಕಿನಿಂದ ಗುಂಡು ಹಾರಿಸಿಕೊಂಡು ಸಾವಿಗೆ ಶರಣಾದ ಬಾಲಕ..ಕಡಬ ಠಾಣಾ ವ್ಯಾಪ್ತಿಯ ರಾಮಕುಂಜ ಬಳಿ ಭೀಕರ ಘಟನೆ.