ಬಂಟ್ವಾಳ ಪುರಸಭಾ ಕಛೇರಿ ಮುಂದೆ ಕಾರ್ಮಿಕರ ಪ್ರತಿಭಟನೆ ; ಎರಡು ತಿಂಗಳಿಂದ ಬಡ ಕಾರ್ಮಿಕರಿಗ ಸಂಬಳ ನೀಡದೇ ಸತಾಯಿಸುತ್ತಿರುವ ಪುರಸಭೆ..

ಎರಡು ತಿಂಗಳಿಂದ ಬಂಟ್ವಾಳ ಪುರಸಭಾ ವ್ಯಾಪ್ತಿಯಲ್ಲಿ ಕನಿಷ್ಠ ವೇತನ ಮತ್ತು ಹೊರಗುತ್ತಿಗೆ ಆಧಾರದಲ್ಲಿ ದುಡಿಯುವ ಬಡ ಕಾರ್ಮಿಕರಿಗೆ ಸಂಬಳ ನೀಡದೇ ಸತಾಯಿಸುತ್ತಿರುವ ಮುಖ್ಯಾಧಿಕಾರಿಯ ವಿರುದ್ಧ ಕಾರ್ಮಿಕರು ಪ್ರತಿಭಟನೆ ನಡೆಸುತ್ತಿದ್ದಾರೆ.ದಿನಗೂಲಿ ನೌಕರರು, ಗುತ್ತಿಗೆ ಆಧಾರದಲ್ಲಿ, ಹೊರಗುತ್ತಿಗೆ ಆಧಾರದಲ್ಲಿ ಹಾಗೂ ಗೌರವ ಧನ ಆಧಾರದಲ್ಲಿ ಸೇರಿದಂತೆ ಒಟ್ಟು ಅರುವತ್ತಮೂರು(63)ಬಡ ಕಾರ್ಮಿಕರು ಪುರಸಭಾ ವ್ಯಾಪ್ತಿಯಲ್ಲಿ ದುಡಿಯುತ್ತಿದ್ದಾರೆ. ಕಳೆದ ನವೆಂಬರ್ ಮತ್ತು ದಶಂಬರ ತಿಂಗಳ ಸಂಬಳ ಜನವರಿ ಮುಗಿಯುತ್ತಾ ಬಂದರೂ ಕಾರ್ಮಿಕರ ಖಾತೆಗೆ ಜಮಾ ಮಾಡದೇ ಮುಖ್ಯಾಧಿಕಾರಿ ನಮ್ಮನ್ನು ಸತಾಯಿಸುತ್ತಿದ್ದಾರೆ. ಅಧಿಕಾರಿಗಳು ಪ್ರತೀ … Continue reading ಬಂಟ್ವಾಳ ಪುರಸಭಾ ಕಛೇರಿ ಮುಂದೆ ಕಾರ್ಮಿಕರ ಪ್ರತಿಭಟನೆ ; ಎರಡು ತಿಂಗಳಿಂದ ಬಡ ಕಾರ್ಮಿಕರಿಗ ಸಂಬಳ ನೀಡದೇ ಸತಾಯಿಸುತ್ತಿರುವ ಪುರಸಭೆ..