ಮುಂಜಾನೆ ಎದ್ದು ದೇವಸ್ಥಾನಕ್ಕೆ ಹೋದ ಬಾಲಕ ನಾಪತ್ತೆ..ರಕ್ತದ ಕಲೆಗಳ ಬೆನ್ನತ್ತಿ ಹೋದಾಗ ತೋಟದ ಕೆರೆಯಲ್ಲಿ ಬಾಲಕನ ಮೃತದೇಹ ಪತ್ತೆ.

ಬೆಳ್ತಂಗಡಿ ತಾಲೂಕಿನ ಕುವೆಟ್ಟು ಗ್ರಾಮದ ಸಂಬೋಳ್ಯ ಸಮೀಪದ ಬರಮೇಲು ನಿವಾಸಿ ಸುಬ್ರಹ್ಮಣ್ಯ ಎಂಬವರ ಪುತ್ರ ಸುಮಂತ್ (16) ಮೃತ ಬಾಲಕ. ಗೇರುಕಟ್ಟೆ ಸರ್ಕಾರಿ ಪ್ರೌಢ ಶಾಲೆಯ 9ನೇ ತರಗತಿ ವಿದ್ಯಾರ್ಥಿ ಸುಮಂತ್(15) ಮುಂಜಾನೆ ಐದು ಗಂಟೆಗೆ ಕಳಿಯ ಗ್ರಾಮದ ನಾಳದ ದೇವಸ್ಥಾನಕ್ಕೆಂದು ಹೋಗಿದ್ದಾನೆ. https://deevatigenews.com/wp-content/uploads/2026/01/VID-20260114-WA0025.mp4 ವಾರಕ್ಕೊಮ್ಮೆ ದೇವಸ್ಥಾನಕ್ಕೆ ಹೋಗುವ ಅಭ್ಯಾಸ ಇಟ್ಟುಕೊಂಡಿದ್ದ ಸುಮಂತ್ ಇಂದು ಕೂಡಾ ತೆರಳಿದ್ದ. ಮರಳಿ ಬಾರದೇ ನಾಪತ್ತೆಯಾದ ಬಗ್ಗೆ ಮನೆಯವರು ಆತಂಕಗೊಂಡು ಹುಡುಕಾಟ ನಡೆಸಿದ್ದರು. ಆ ಸಂದರ್ಭ ದಾರಿಯಲ್ಲಿ ರಕ್ತದ ಕಲೆಗಳು ಕಂಡು … Continue reading ಮುಂಜಾನೆ ಎದ್ದು ದೇವಸ್ಥಾನಕ್ಕೆ ಹೋದ ಬಾಲಕ ನಾಪತ್ತೆ..ರಕ್ತದ ಕಲೆಗಳ ಬೆನ್ನತ್ತಿ ಹೋದಾಗ ತೋಟದ ಕೆರೆಯಲ್ಲಿ ಬಾಲಕನ ಮೃತದೇಹ ಪತ್ತೆ.