ಜಿಲ್ಲೆಯ ಜನರ ಶಾಂತಿಯುತ ಬದುಕಿಗೆ ಅಪೂರ್ವ ಕೊಡುಗೆ ನೀಡಿದ ಇಬ್ಬರು ದಕ್ಷ ಅಧಿಕಾರಿಗಳು..

ಕೋಮುಗಲಬೆಗಳಿಗೆ ಬ್ರೇಕ್ ಬಿದ್ದಿದೆ. ರೌಡಿಗಳು ಕ್ರಿಮಿನಲ್‌ಗಳು ಬಿಲ ಸೇರಿದ್ದಾರೆ, ಅಕ್ರಮ ಜೂಜಾಟಗಳು ನಡೆಯುವುದೇ ಇಲ್ಲ, ಅಕ್ರಮ ವ್ಯವಹಾರಗಳ ಕುಳಗಳು ತಲೆಮರೆಸಿಕೊಂಡಿದ್ದಾರೆ, ಮಸಾಜ್ ಪಾರ್ಲರ್ ಅಡ್ಡೆಗಳಿಗೆ ಬೀಗ ಬಿದ್ದಿದೆ, ಅಕ್ರಮ ಕಲ್ಲಿನ ಕೋರೆಗಳ ಸದ್ದು ನಿಂತೇ ಹೋಗಿದೆ, ಕಿವಿತಮಟೆಯನ್ನೇ ಹರಿದುಹಾಕುವ ಡಿಜೆ ಸದ್ದುಗಳು ಇಲ್ಲವೇ ಇಲ್ಲ. ದ್ವೇಷ ಭಾಷಣಕ್ಕೆ ಮೈಕ್ರೋಪೋನೇ ಬೆದರಿದೆ. ಸಾಮಾಜಿಕ ಜಾಲತಾಣಗಳಿಂದ ವ್ಯಕ್ತಿ ನಿಂದಕ, ಗಲಭೆ ಪ್ರಚೋದಕ, ಸುಳ್ಳುವಿವಾದಕ ಪೋಸ್ಟ್ಗಳು ಇಲ್ಲದಾಗಿವೆ, ಅಕ್ರಮ ದನ ಸಾಗಾಟಕ್ಕೆ ಅವಕಾಶವೇ ಇಲ್ಲ. ಅದೆಷ್ಟೋ ಸಂಸಾರವನ್ನು ಬಲಿ ಪಡೆದ ಮಾದಕ … Continue reading ಜಿಲ್ಲೆಯ ಜನರ ಶಾಂತಿಯುತ ಬದುಕಿಗೆ ಅಪೂರ್ವ ಕೊಡುಗೆ ನೀಡಿದ ಇಬ್ಬರು ದಕ್ಷ ಅಧಿಕಾರಿಗಳು..