ನಾರ್ಶ ರಹ್ಮಾನಿಯ ಜುಮಾ‌ ಮಸೀದಿಯ ಖಾಝಿಯಾಗಿ, ಇಂಡಿಯನ್ ಗ್ರ್ಯಾಂಡ್ ಮುಫ್ತಿ, ಸುಲ್ತಾನುಲ್ ಉಲಮಾ ಎ.ಪಿ ಅಬೂಬಕ್ಕರ್ ಮುಸ್ಲಿಯಾರ್ ನಾಳೆ ಅಧಿಕಾರ ಸ್ವೀಕಾರ.

ಬಂಟ್ವಾಳ : ತಾಲೂಕಿನ ಕೊಳ್ನಾಡು ಗ್ರಾಮದ ರಹ್ಮಾನಿಯ ಜುಮಾ ಮಸೀದಿ ನಾರ್ಶ ಇಲ್ಲಿನ 84 ಜಮಾಅತ್ ಸದಸ್ಯರನ್ನು ಹೊಂದಿರುವ ಮಹಲ್ಲಿಗೆ ಹಲವಾರು ಮಹಲ್ಲಿನ ಖಾಝಿ, 1000ಕ್ಕಿಂತಲೂ ಅಧಿಕ ಮಸೀದಿ ಮತ್ತು ವಿದ್ಯಾಭ್ಯಾಸ ಕೇಂದ್ರದ ರೂವಾರಿಗಳೂ, ಕೇರಳದ ಕೋಝಿಕೋಡಲ್ಲಿ 125 ಎಕ್ರೆ ಜಾಗದಲ್ಲಿ ನಾಲೇಜ್ ಸಿಟಿ, ಶರಿಯ ಸಿಟಿ, ಯೂನಿಯನ್ ಮೆಡಿಕಲ್ ಕಾಲೇಜು ಸ್ಥಾಪಿಸುತ್ತಿರುವ ರೂವಾರಿಗಳೂ, ಅನಾಥ ಮಕ್ಕಳನ್ನು ದತ್ತು ಪಡೆದು ಅವರಿಗೆ ಆಶ್ರಯ ನೀಡಿ ಅವರಿಗೆ ಉತ್ತಮ ವಿದ್ಯಾಭ್ಯಾಸ ನೀಡುತ್ತಿರುವ ಇಂಡಿಯನ್ ಗ್ರ್ಯಾಂಡ್ ಮುಫ್ತಿ ಸುಲ್ತಾನುಲ್ ಉಲಮಾ … Continue reading ನಾರ್ಶ ರಹ್ಮಾನಿಯ ಜುಮಾ‌ ಮಸೀದಿಯ ಖಾಝಿಯಾಗಿ, ಇಂಡಿಯನ್ ಗ್ರ್ಯಾಂಡ್ ಮುಫ್ತಿ, ಸುಲ್ತಾನುಲ್ ಉಲಮಾ ಎ.ಪಿ ಅಬೂಬಕ್ಕರ್ ಮುಸ್ಲಿಯಾರ್ ನಾಳೆ ಅಧಿಕಾರ ಸ್ವೀಕಾರ.