ಹನಿಮೂನ್ ಅರ್ಧಕ್ಕೆ ನಿಲ್ಲಿಸಿ ವಾಪಾಸ್ ; ನವವಿವಾಹಿತೆ ಆತ್ಮಹತ್ಯೆಗೆ ಯತ್ನ ; 40 ಲಕ್ಷ ವೆಚ್ಚದ ರಿಸೆಪ್ಷನ್ ! ಆತ್ಮಹತ್ಯೆಗೆ ಮುಂದಾಗಲು ಕಾರಣವೇನು ?

ಬೆಂಗಳೂರು: ಪೋಷಕರಿಂದ ಬರೋಬ್ಬರಿ 40 ಲಕ್ಷ ಖರ್ಚು ಮಾಡಿ ಅದ್ಧೂರಿಯಾಗಿ ರಿಸೆಪ್ಶನ್ ಮಾಡಿಸಿಕೊಂಡು ಹನಿಮೂನ್‌ನಿಂದ ಅರ್ಧದಲ್ಲಿ ಮನಸ್ತಾಪವಾಗಿ, ವಾಪಸ್ ಬಂದ ನವವಿವಾಹಿತೆ ಆತ್ಮಹತ್ಯೆಗೆ ಯತ್ನಿಸಿದ ಘಟನೆಯೊಂದು ರಾಜಧಾನಿಯಲ್ಲಿ ನಡೆದಿದೆ.ಮಗಳು ಒಳ್ಳೆ ಗಂಡನ ಮನೆ ಸೇರಿ ಸುಖವಾಗಿ ಸಂಸಾರ ನಡೆಸಲಿ ಎಂಬ ಮಹಾದಾಸೆಯನ್ನು ಇಟ್ಟುಕೊಂಡು ಬೇಡಿಕೆಯನ್ನೆಲ್ಲಾ ಈಡೇರಿಸುತ್ತಾ ಮದುವೆ ಮಾಡಿಕೊಟ್ಟ ಹೆಣ್ಣು ಹೆತ್ತ ಪೋಷಕರಿಗೆ ಸಿಡಿಲಾಘಾತ ಬಂದೆರಗಿದೆ. ಗಂಡನ ಮನೆಯವರ ಬೇಡಿಕೆಯಂತೆ ಮದುವೆಯಾಗಿ ಒಂದು ತಿಂಗಳ ಬಳಿಕ ಬೆಂಗಳೂರಿನ ಅರಮನೆ ಮೈದಾನದಲ್ಲಿ ಬರೋಬ್ಬರಿ 40 ಲಕ್ಷ ಖರ್ಚು ಮಾಡಿ … Continue reading ಹನಿಮೂನ್ ಅರ್ಧಕ್ಕೆ ನಿಲ್ಲಿಸಿ ವಾಪಾಸ್ ; ನವವಿವಾಹಿತೆ ಆತ್ಮಹತ್ಯೆಗೆ ಯತ್ನ ; 40 ಲಕ್ಷ ವೆಚ್ಚದ ರಿಸೆಪ್ಷನ್ ! ಆತ್ಮಹತ್ಯೆಗೆ ಮುಂದಾಗಲು ಕಾರಣವೇನು ?