ನಕಲಿ ದಾಖಲೆ ಸೃಷ್ಠಿಸಿ ಪಾಸ್ ಪೋರ್ಟ್ ನೀಡಿದ ವಿಟ್ಲ ಪೊಲೀಸ್ ಲಾಕ್ ಆಗಿ ಜೈಲುಪಾಲು
ವಿಟ್ಲ: ಸಹಿಯನ್ನು ಫೋರ್ಜರಿ ಮಾಡಿ ಪಾಸ್ ಪೋರ್ಟ್ ಹಾಗೂ ಕ್ಲಿಯೆರೆನ್ಸ್ ಸರ್ಟಿಫಿಕೇಟ್ ಸಿಗುವಂತೆ ಅಪರಾಧಿಕ ನಂಬಿಕೆ ದ್ರೋಹ ಬಗೆದ ಆರೋಪಿ ವಿಟ್ಲ ಪೊಲೀಸ್ ಠಾಣಾ ಸಿಬ್ಬಂದಿ ಪ್ರದೀಪ್ ಲಾಕ್ ಆಗಿ ಜೈಲು ಪಾಲಾಗಿರುವ ಪ್ರಕರಣ ವಿಟ್ಲ ಠಾಣೆಯಲ್ಲಿ ನಡೆದಿದೆ. ಪಾಸ್‌ಪೋರ್ಟ್ ಸುಳ್ಳು ದಾಖಲೆಗಳನ್ನು ಸೃಷ್ಠಿಸಿ ಪಾಸ್ ಪೋರ್ಟ್ ಪಡೆದ ಆರೋಪಿ ವಿಟ್ಲ ನಿವಾಸಿ ಶಕ್ತಿದಾಸ್ ಮೇಲೆಯೂ ಪ್ರಕರಣ ದಾಖಲಾಗಿದೆ. ವಿಟ್ಲ ಪೊಲೀಸ್ ಠಾಣಾ ವ್ಯಾಪ್ತಿಯ ವಿಳಾಸದಲ್ಲಿ ವಾಸಿಸುತ್ತಿರುವುದಾಗಿ ಶಕ್ತಿದಾಸ್ ಎಂಬ ಹೆಸರಿನ ವ್ಯಕ್ತಿಯು 2025ನೇ ಫೆಬ್ರವರಿ ತಿಂಗಳಲ್ಲಿ … Continue reading ನಕಲಿ ದಾಖಲೆ ಸೃಷ್ಠಿಸಿ ಪಾಸ್ ಪೋರ್ಟ್ ನೀಡಿದ ವಿಟ್ಲ ಪೊಲೀಸ್ ಲಾಕ್ ಆಗಿ ಜೈಲುಪಾಲು
Copy and paste this URL into your WordPress site to embed
Copy and paste this code into your site to embed