ಅನಾಮಧೇಯ ಪತ್ರ ನೀಡಿದ ಮಾಹಿತಿ ಸುಳಿವು; ಗೃಹ ಬಂಧನದಲ್ಲಿದ್ದ Mcom ಪದವೀಧರೆ ಮಾನಸಿಕ ಅಸ್ವಸ್ಥ ಯುವತಿಯ ರಕ್ಷಣೆ.
ಮಂಗಳೂರು: ಬಡ ಕುಟುಂಬದ ಎಂ.ಕಾಂ ಪದವೀಧರೆ, ಗೃಹ ಬಂಧನದಲ್ಲಿ ಮಾನಸಿಕ ಅಸ್ವಸ್ಥತೆಯಿಂದ ಬಳಲುತ್ತಿದ್ದ ಯುವತಿ(25)ಯನ್ನು ಸಮಾಜ ಸೇವಕ ಅಂಬಲಪಾಡಿ ವಿಶು ಶೆಟ್ಟಿ ಸಹಕಾರದಲ್ಲಿ ದೈಗೋಳಿ ಶ್ರೀ ಸಾಯಿ ಸೇವಾಶ್ರಮಕ್ಕೆ ದಾಖಲಿಸಲಾಗಿದೆ.ಕಾರ್ಕಳ ಮೂಲದ ಅರ್ಪಿತಾ ಭಟ್(25, ಹೆಸರು ಬದಲಿಸಿದೆ) ಎಂಬಾಕೆ ಗೃಹಬಂಧನದಲ್ಲಿ ಇರುವ ಬಗ್ಗೆಮಹಿಳಾ ಪರ ಇಲಾಖೆಗೆ ಅನಾಮಧೇಯ ಪತ್ರವೊಂದು ಬಂದಿತ್ತು. ಕಾರ್ಕಳ ತಾಲೂಕು ಶಿಶು ಅಭಿವೃದ್ಧಿ ಇಲಾಖೆಯ ಯೋಜನಾಧಿಕಾರಿ ಶ್ರೀಮತಿ ಶ್ರೀಲತಾ ಅವರು ಈ ಬಗ್ಗೆ ಸ್ಥಳಕ್ಕಾಗಮಿಸಿ ಪರಿಶೀಲನೆ ನಡೆಸಿದರು. ವಿದ್ಯಾವಂತ ಯುವತಿಯ ಪರಿಸ್ಥಿತಿ ಹಾಗೂ ಪೋಷಕರ … Continue reading ಅನಾಮಧೇಯ ಪತ್ರ ನೀಡಿದ ಮಾಹಿತಿ ಸುಳಿವು; ಗೃಹ ಬಂಧನದಲ್ಲಿದ್ದ Mcom ಪದವೀಧರೆ ಮಾನಸಿಕ ಅಸ್ವಸ್ಥ ಯುವತಿಯ ರಕ್ಷಣೆ.
Copy and paste this URL into your WordPress site to embed
Copy and paste this code into your site to embed